' , ' === 'ಕ್ರಾಫರ್ಡ್ ಮಾರ್ಕೆಟ್',('ಜ್ಯೋತಿರಾವ್ ಫುಲೆ ಮಾರ್ಕೆಟ್') === ಆರ್ಥರ್ ಕ್ರಾಫರ್ಡ್ರವರ ಹೆಸರಿನಲ್ಲೇ ಮುಂಬಯಿ ನ ಕ್ರಾಫರ್ಡ್ ಮಾರ್ಕೆಟ್ ಪ್ರಾರಂಭವಾಯಿತು. ಈಗ ಇದರ ಹೆಸರನ್ನು, ಜ್ಯೋತಿರಾವ್ ಫುಲೆ ಮಾರ್ಕೆಟ್, ಎಂದು ಬದಲಾಯಿಸಲಾಗಿದೆ. ಮುಂಬಯಿನ ಪ್ರಥಮ ಮ್ಯುನಿಸಿಪಲ್ ಕಮೀಷನರ್, ಆಗಿ ನೇಮಿಸಲ್ಪಟ್ಟ, ಆರ್ಥರ್ ಕ್ರಾಫರ್ಡ್, ಆಗಿನ, ಮುಂಬಯಿ ನಗರದ ನೈಮರ್ಲ್ಯೀಕರಣದ ಬಗ್ಗೆ ಅತ್ಯಂತ ಹೆಚ್ಚು ಕಾಳಜಿ ವಹಿಸಿ, ಕಾರ್ಯೋನ್ಮುಖರಾಗಿದ್ದರು. ಆದರೆ ದಿಟ್ಟತನದಿಂದ ನಗರದ ಅಭಿವೃದ್ಧಿಗೆ ತಾವೇ ಕೆಲವು ಸ್ಪಸ್ಟ ನಿರ್ಣಯಳನ್ನು ತೆಗೆದುಕೊಳ್ಳುತ್ತಿದ್ದ ಅವರ ಕಾರ್ಯವೈಖರಿ, ಈಸ್ಟ್ ಇಂಡಿಯ ಕಂಪೆನಿಗೆ ಸರಿಬೀಳಲಿಲ್ಲ. ಆವರ ಮೇಲೆ ಹಣವನ್ನು ದುರುಪಯೋಗಮಾಡಿದ್ದಾರೆ, ಎಂಬ ಅಪಾದನೆಯನ್ನು ಹೊರಿಸಿ, ಕೇಸ್ ದಾಖಲುಮಾಡಿದರು. ಸರ್ ಫಿರೋಜ್ ಶ ಮೆಹ್ತರವರು, ಆರ್ಥರ್ ಕ್ರಾಫರ್ಡ್ರವರ ಪರವಾಗಿ ಕೋರ್ಟ್ ನಲ್ಲಿ ವಾದಿಸಿ ಬಿಡಿಸಿದರು. === 'ಆರ್ಥರ್ ಕ್ರಾಫರ್ಡ್,' ಒಂದು ಕ್ರಿಶ್ಚಿಯನ್ ಸಿಮೆಟ್ರಿ' ಕಟ್ಟಿಸಿದರು === ಸನ್, ೧೮೬೫ ರಲ್ಲಿ, ಆಗಿನ ಮುಂಬಯಿನ ಸಿವ್ರಿ, ಪ್ರದೇಶದಲ್ಲಿ ಮುಂಬಯಿನಲಿ ವಾಸವಾಗಿ, ಮರಣಹೊಂದಿದ ಯೂಯರೋಪಿಯನ್ನರಿಗಾಗಿ, ಒಂದು ಸಿಮೆಟ್ರಿ ಯನ್ನು ನಿರ್ಮಾಣಮಾಡಿದರು. ಇದಕ್ಕಾಗಿ ಅವರು, '(- )', ಯ ಉದ್ಯಾನವನದ ಜಾಗವನ್ನು ವಶಪಡಿಸಿಕೊಂಡು ಕೆಲಸ ಮಾಡಬೇಕಾದ, ಸಂದರ್ಭ ಒದಗಿ ಬಂತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == .-.